ಪುರೂರವ

ಒಂದಾನೊಂದು ಕಾಲದಲ್ಲಿ ಚೆಂದದಿಂದಿಹ ಪುರೂರವನೆಂಬರಸ, ನಾಕಸುಂದರಿಗೆ ಮನಸೋತನಂದು. ಮೂರು ನಿಯಮಗಳ ತಪ್ಪಿದೊಡೆ ಮರಳಿ ಸೇರುವೆನಾ ಸಗ್ಗಕೆಂದು ಸುರತಕೊದಗಿದಳ್ ಊರ್ವಶಿ. ಮಿಲನೋತ್ಸವದೊಳು ಕಳೆಯಿತೆಷ್ಟೋ ಕಾಲ, ಸುಲಲಿತಾಂಗಿಯ ತೋಳುಗಳ ಬಳಸಿನಲಿ.…

ಅನಿಮಿಷರ ಅಪ್ಸರೆ

ಅನಿಮಿಷರ ಲೋಕದಿಂ ಅವತರಿಸಿದಳು ಮೇನಕೆ. ಕಣ್ಣನೋಟದಲೆ ಕಲಕುತಾ ಮುನಿಮನ ಕುಂಬಕುಚಯುಗೆ. ನೂಪುರಂಗಳ ಜಣಜಣ ಕಂಕಣಂಗಳ ಮೋಹರಾಗ ಬಡನಡು ತಿರವಿನ ಬೆರಗು ನರ್ತನ. ಮನಸಿಜನ ಸುಮಬಾಣ ಮುನಿಮನವಂ ತಾಗಿಹುದುದು,…

ಅಂಬೆಯ ಅಂತರಂಗ

ಅರ್ಚಕನೋರ್ವ ಪೂಜೆಗೆಂದು ಕೆಂಪು ದಾಸವಾಳದ ಹೂವನ್ನು ಕೊಂಡಯ್ಯುವಾಗ ಶುನಕವೊಂದು ಮಾಂಸಭ್ರಾಂತಿಯಿಂದ ಅರ್ಚಕನ ಕೈಯಲ್ಲಿರುವ ಹೂವನ್ನು ಕಚ್ಚಿತಂತೆ, ಅತ್ತ ಪೂಜೆಗು ಸಲ್ಲದ ಇತ್ತ ನಾಯಿಗೂ ಆಹರವಲ್ಲದ ಹೂವಾಯಿತು ಆ…

ನಂಬಿಕೆ

ನಾ ಮಾಡಿದ್ದು ಪ್ರೀತಿ ನಾ ನೀಡಿದ್ದು ಮನಸು ನಾ ಆರಾಧಿಸಿದ್ದು ನಿನ್ನನ್ನು ನಾ ಅದಕೆಲ್ಲ ಅಂದು ಇಟ್ಟ ನಂಬಿಕೆ ಎಂಬ ಹೆಸರು ವ್ಯರ್ಥ ತಾನೆ. ನೀ ಆಡಿದ್ದು…

ಮೌನ

ಮರೆಯದ ನೆನಪನು ಮನದಲ್ಲಿ ಉಳಿಸಿ ಉಲಿಸಿ ಮಾತಾಡದೆ ಮಾತುಮುರಿದೆ ಮಧುರಭಾಷಿಣಿ, ಮಾತಾಡದ ಮಾತುಗಳಲಿ ಮೌನ ಮುರಿದು ಮಾತಾಡುತ್ತಿವೆ ನಿನ್ನದೇ ಮಾತುಗಳು ಮಂದಗಾಮಿನಿ. ಮಾತುಮಾತಲಿ ಸುರಿದ ಮೋಹವರ್ಷ ಮತ್ತೆ…

ವಿರಹಿ ಸ್ವಗತ

ಗೆಳತಿ ನಿನ್ನ ಜೊತೆ ಮಾತಾಡಿ ಸಂವತ್ಸರಗಳೇ ಕಳೆದುಹೋದವೇನೋ. ನಿನ್ನ ಜೊತೆ ಮಾತಾಡದ, ನಿನ್ನ ಜೊತೆ ಭಾವನೆಗಳನ್ನು ಹಂಚಿಕೊಳ್ಳದ ದಿನಗಳೆಲ್ಲವೂ ಒಂದುರೀತಿಯ ಯಾವುದೋ ಕೊರತೆಯಲ್ಲಿಯೇ ಕಳೆದುಹೋಗುತ್ತಿದೆ. ಬಹುಶ: ನಿನ್ನ…

ಅಗ್ನಿ_ಬೆಳಕು

ಅಗ್ನಿ ಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಮ್ | ಹೋತಾರಂ ರತ್ನಧಾತಮಮ್ ||೧|| ಅಗ್ನಿಃ ಪೂರ್ವೇಭಿರ್ ಋಷಿಭಿರೀಡ್ಯೋ ನೂತನೈರುತ | ಸ ದೇವಾ ಏಹ ವಕ್ಷತಿ ||೨|| ಅಗ್ನಿನಾ…

ಮಧುವಂತಿ

ಮನದಲ್ಲಿ ನಲಿಯುವ ಮಧುವಂತಿ ನೀನ್ಯಾವುದೊ ಜನುಮದ ಸಂಗಾತಿ ಮನದಲ್ಲಿ ನಿನ್ನಯ ಧ್ಯಾನ ಕನಸೆಲ್ಲ ನಿನ್ನಯ ಗಾನ. ಮನಮೋಹಿನಿ ಗುಪ್ತಗಾಮಿನಿ ನೀ ಪ್ರೇಮವಾಹಿನಿಯು ನೀನೊಂದು ರಸಮಯ ಕಾವ್ಯ ನೀನೆಂದು…

ಮೋಹ ಕಡತ

ಒಲವಿನ ಕಡತಗಳಿಗೊಂದಿಷ್ಟು ಸಿಹಿಯಾದ ಸಹಿ ಮಾಡಿಬಿಡೆ. ತಡವಾಗಿದೆ ಈಗಾಗಲೆ ಇನ್ನು ಹಲವು ಕನಸಿನ ಕಾಮಗಾರಿಗಳಾಗಬೇಕು. ತೋಳು ಬಳಸಿ ಕಟ್ಟಬೇಕು ಎತ್ತರದ ಕಟ್ಟಡಗಳನು ಮುತ್ತಿನ ರಸ್ತೆ ಮಾಡಬೇಕು ಅಂಗಾಂಗದೂರಿಗೆ.…

ನೀ ನಗುತಿರು

ನೀ ಮರೆತರೇನು ಮುದ್ದು ನಲ್ಲೆ. ನೀನೆಲ್ಲಿದ್ದರೇನು ನಾ ನಿನ್ನ ಮರೆಯೆನೆ. ನಿನ್ನ ನಗು, ನಗು ಮಾಸದ ಪಕ್ಷವಾಗಿರಲಿ. ನಿನ್ನ ನಗು ಪೌರ್ಣಮಿಯ ಶಶಿಯಾಗಿರಲಿ. ನಿನ್ನ ನಗು, ನಗು…